ಸಯ್ಯದ್ ಜ಼ಹೀರ್ ಅಬ್ಬಾಸ್ ಕಿರ್ಮಾನಿ ಪಾಕಿಸ್ತಾನ್ ಕ್ರಿಕೆಟ್ ತಂಡಕ್ಕೆ ಆಡುತ್ತಿದ್ದರು. ಅಭಿಮಾನಿಗಳು ಅವರನ್ನು ಎಶಿಯಾದ ಬ್ರಾಡ್ಮನ್ ಎಂದು ಕರೆಯುತ್ತಿದ್ದರು.